ಪೋಸ್ಟ್‌ಗಳು

ಮಾರ್ಚ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

೨೦೧೯ ಯುಗಾದಿ ಸಂದೇಶ

ಚೈತ್ರ ಚಿಗುರಿನೊಂದಿಗೆ ಚಿಗುರಲಿ ಹೊಸ ಉತ್ಸಾಹ ಮನೆಯಲಿ ಮನದಲಿ ಆಗಲಿ ಸಂತಸದ ಪ್ರವಾಹ ಯುಗಾದಿಯು ತರಲಿ ಹೊಸ ಚೈತನ್ಯ ಆಗಲಿ ಎಂದೆಂಗಿಗೂ ಈ ಸಡಗರ ನವನವೀನ ಮುಖಾಗಿಂಜಿ ಬೇವು ತಿಂದ ಮಕ್ಕಳು ಬೆಲ್ಲದ ರುಚಿಯು ತಂದ ಮುಗುಳುನಗೆ ಈ ಸಂಭ್ರದ ಆಚರಣೆ ಅಜ್ಜ ಅಜ್ಜಿಗೆ ಹೊಸ ಬಗೆ ಹೋಳಿಗೆ ಊಟದ ನಂತರ ಯಾವಾಗಲು ವಿಶ್ರಾಂತಿ ಎನ್ನೋ   ತಂದೆ ಹೊಸ ರೇಷ್ಮೆ ಲಂಗ ಧರಿಸಿ ಬಂದು ನಿಂತಳು ಔತ್ತ ಗೌರಿಯು ಅವರ ಮುಂದೆ ಹರುಷದಿಂದ ಎಲ್ಲರು ನಡಿವರು ಪೇಟೆಗೆ ಅಣ್ಣನಿಗೆ ತರಲು ಹೊಸ ಆಟಿಗೆ