ಪೋಸ್ಟ್‌ಗಳು

ನವೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಲ್ಲಿಗೆಯ ಜಿಜ್ಞಾಸೆ

ಕನ್ನಡ ರಾಜ್ಯೋತ್ಸವದ  ಪ್ರಯುಕ್ತ ಬರೆದ ನನ್ನ ಕವನ, ಮೈಸೂರು ಮಲ್ಲಿಗೆಯ ಮನಮೋಹಕ ಸುಗಂಧ ಹಾಗು ವೈಶಿಷ್ಟ್ಯತೆ ಬಗ್ಗೆ ಇತ್ತು. ಈ ಕವನವನ್ನು ಕೇಳಿ ನಮ್ಮ ಗುಂಪಿನಲ್ಲಿರುವ ಪ್ರಬುದ್ಧ  ಬರಹಗಾರರು ಹಾಗು ಆದರದ ಸದಸ್ಯರು ಶ್ರೀ ಶ್ರೀವತ್ಸ ದೇಸಾಯಿ ಅವರು ತಮ್ಮ ಮೈಸೂರಿನ ಅನುಭವ ಹಾಗು 2013  ವರ್ಷದಲ್ಲಿ  ಭೇಟಿ ಕೊಟ್ಟಾಗ ಮೈಸೂರಿನ  ಪ್ರಸಿದ್ಧ  ದೇವರಾಜ ಮಾರುಕಟ್ಟೆ ಅಥವಾ ದೊಡ್ಡ ಮಾರ್ಕೆಟ್ ಅಂತಾನೆ ಕರೆಯಲ್ಪಡುವ ಮಾರ್ಕೆಟಿನ ವಿಡಿಯೋ ಮಾಡಿದ್ದಾರೆ. ಅದನ್ನು ನನ್ನ ಕೋರಿಕೆಯ ಮೇರೆಗೆ  ತಮ್ಮ ಅನಸಿಕೆಯನ್ನು ಕೂಡ ವಿಡಿಯೋ ಜೊತೆಯೇ ಹಂಚಿಕೊಂಡಿದ್ದಾರೆ. ದೇಸಾಯಿ ಸರ್ ತುಂಬಾ ಧನ್ಯವಾದಗಳು  Morning Scene in a flower market!  by Shrivatsa Desai I filmed this in 2013. It was my second visit to Devraj  Market in the centre of Mysuru.  Even though I had heard a lot about it from others, especially my wife's family, I was  fascinated on my very first visit and loved it. This time I was staying in Dasaprakash Hotel , a stone's throw  (should I say, a flower bloom's throw, as it is so near) from the market. The colours and smells were a feast to one's eyes and nose. Not to speak of rows of coloured (rangol