ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಂಕ್ರಮಣ

ಎಲ್ಲರಿಗು ಸಂಕ್ರಮಣದ ಶುಭಾಶಯ ಶೇಂಗಾ ಎಳ್ಳು ಹೊಳ್ಗಿ ಸಜ್ಜಿ ಭಕ್ರಿ ಗುರೆಳ್ಳು ಹಿಂಡಿ ಮಜ್ಜಗಿಯೊಳಗ ಅಲ್ಲದ ಒಗ್ಗರಣಿ ಹುಗ್ಗಿಯ ತಿಂದು ಸುಗ್ಗಿಯ ಮಾಡಿ ಖಬ್ಬು ಬಾಳೆಯ ನೆರಳಿನಾಗ ಕೂತು ಭೋಗಿಯನುಂಡು   ಶಿಶಿರ ಋತುವಿನ ತಂಗಾಳಿಗೆ ಮಕರ ಸೂರ್ಯನ ಸುಖೋಷ್ಣತೆ ಶೇಂಗಾ ಕುಸುರೆಳ್ಳು ಬೆಲ್ಲ ಸಕ್ಕರೆ ಅಚ್ಚು ಕಬ್ಬಿನ ಜಲ್ಲೆ ಕೈಯಲ್ಲಿ ಸಜ್ಜಾದ ತಟ್ಟೆ ಮಕ್ಕಳ ಮನೆಯವರ ಉತ್ಸಾಹದ ಮಿಶ್ರಣ ವೇ ಸಂಕ್ರಮಣ https://anivaasi.com/