ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮ ಸಂಸ್ಕೃತಿ ನಮ್ಮ ಅಭಿಮಾನ ನಮ್ಮ ಪರಿಚಯ

 ನಮ್ಮ ಸಂಸ್ಕೃತಿ ನಮ್ಮ ಅಭಿಮಾನ ನಮ್ಮ ಪರಿಚಯ  ಅನಿವಾಸಿಯರಿಗೆ ಭಾರತೀಯ ಸಂಸ್ಕೃತಿ, ಕಲೆಯ ಮೇಲೆ ಬಹಳ ಅಭಿಮಾನ ಹಾಗು ನಾವು ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯ ಕಲಿಯುವುದು ಮತ್ತು ಕಲಿಸುವುದುರಲ್ಲಿ ಎಲ್ಲಿಲ್ಲದ ಸಂತೋಷ. ಭರತನಾಟ್ಯ ಅಥವಾ ಯಾವುದೇ ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವಾಗ ಭಾರತಮುನಿಯ 'ನಾಟ್ಯಶಾಸ್ತ್ರದ' ಪ್ರಸ್ತಾವವೂ ಖಂಡಿತ. ನಾಟ್ಯಶಾಸ್ತ್ರ ಅಂತಹ ಬೃಹದ್ಗ್ರಂಥದ ಪರಿಚಯ ಸರ್ವೇಸಾಮ್ನಾರಿಗಿಲ್ಲ. ಅಷ್ಟೇಅಲ್ಲ ನಾಟಕ ರಂಗ ನೃತ್ಯ ರಂಗ  ಮತ್ತು ಸಂಗೀತ ಜಗತ್ತು ಕೂಡ ಇದರ ಬಗ್ಗೆ ಮಹತ್ವ ತಿಳಿದರು ಅದರ ಪ್ರಚಾರ ಹಾಗು ಅದನ್ನು ಓಡುವದರ ಬಗ್ಗೆ ಒತ್ತಾಯ ಅಥವಾ ಒತ್ತಡ ಕೊಡುವುದಿಲ್ಲ.   ನಾಟ್ಯಶಾಸ್ತ್ರದ ಪ್ರಥಮ ಬಾರಿಗೆ ಇಂಗ್ಲಿಷ್ ನಲ್ಲಿ ಅನುವಾದ ಮಾಡಿದ ಸಂಸ್ಕೃತ ವಿದ್ವಂಸರು ಪ್ರೊಫೆಸರ್ ರಾಧಾವಲ್ಲಭ ತ್ರಿಪಾಠಿ ಅವರು ಸೋಮವಾರ ನೆಹರು ಸೆಂಟರ್ ನಲ್ಲಿ ನಡೆದ 'ಆಧುನಿಕ ಜಗತ್ತಿನಲ್ಲಿ ನಾಟ್ಯಶಾಸ್ತ್ರದ ಪ್ರಾಮುಖ್ಯತೆ'' ಬಗ್ಗೆ ಮಾತನಾಡುವ ಮುನ್ನ ವಿಡಂಬನೆಗಳ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದರು. ಬ್ರಿಟನಿನಲ್ಲಿ ಶೇಕ್ಸಪೀಯರ್ ವಿವರಣೆಯ ಮಾದರಿ ರಂಗಮಂಚವಿದೆ ಹಾಗೆ ಬಹಳಷ್ಟು ದೇಶಗಳಲ್ಲಿ ತಮ್ಮ ಸಂಸ್ಕೃತಿ ಎತ್ತಿ ಹಿಡಿವ  ಕಟ್ಟಡ ಹಾಗು ಸಂಗ್ರಹಾಲವನ್ನು ಅಲ್ಲಿಯ ನಾಗರೀಕರು ನಿರ್ಮಿಸಿದ್ದಾರೆ. ಅದೇ ಭಾರತದಲ್ಲಿ ಇನ್ನು ಭರತಮುನಿಯು ಉಲ್ಲೇಖಿಸಿದಂತಹ  ರಂಗಮಂಚವು ಸೃಷ್ಟಿಯಾಗಬೇಕಿದೆ ಅಂದರು. ನಾಟ್ಯಶಾಸ್ತ್ರ ಕೇವಲ ನೃತ

ಬ್ರಿಟಿಷ್ ಸಂಸತ್ತಿನಲ್ಲಿ ಮೆರೆದ ಕೈಮಗ್ಗ ಮತ್ತು ಕರ್ನಾಟಕದ ಜಾನಪದ ಕಲೆಗಳು

 ಬ್ರಿಟಿಷ್ ಸಂಸತ್ತಿನಲ್ಲಿ ಮೆರೆದ ಕೈಮಗ್ಗ ಮತ್ತು ಕರ್ನಾಟಕದ ಜಾನಪದ ಕಲೆಗಳು ವಿಶ್ವ ಪರಂಪರೆಯ ಸಪ್ತಾಹದ ಸಂದರ್ಭದಲ್ಲಿ, ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಆಸಕ್ತಿದಾಯಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ಈ ಸಂದರ್ಭದಲ್ಲಿ ಭಾರತದ ವಿವಿಧ ಪ್ರದೇಶಗಳ ಕೈಮಗ್ಗಗಳು ಗಮನ ಸೆಳೆದವು. ಹಸ್ತ ಶಿಲ್ಪಮ್ ಎಂಬ ಕಾರ್ಯಕ್ರಮವನ್ನು ಸಂಸ್ಕೃತ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್, ಯುಕೆ ಮೂಲದ ಕಲಾ ಚಾರಿಟಿ ಆಯೋಜಿಸಿದೆ ಮತ್ತು ಯುಕೆ ಮಾಜಿ ಇಂಧನ ಮತ್ತು ಹವಾಮಾನ ಬದಲಾವಣೆಯ ಸಚಿವ ಮತ್ತು ಪ್ರಸ್ತುತ ರೋಹ್ಯಾಂಪ್ಟನ್ ವಿಶ್ವವಿದ್ಯಾಲಯದ ಕುಲಪತಿ ಬ್ಯಾರನೆಸ್ ವರ್ಮಾ ಅವರು ಆಯೋಜಿಸಿದ್ದರು. ಕಾರ್ಯಕ್ರಮವನ್ನು ಪ್ರಾರಂಭಿಸಿ ಹಾಗು ಸಭೆಯನ್ನು ಉದ್ದೇಶಿಸಿ  ಬ್ಯಾರನೆಸ್ ವರ್ಮಾ ಸಂಪ್ರದಾಯಗಳು ಮತ್ತು ಪರಂಪರೆಯನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು U.K ಮತ್ತು ಅದರಾಚೆಗಿನ ಅದರ ಮುಂದುವರಿದ ಪ್ರಯತ್ನಗಳು ಮತ್ತು ಸಾಂಸ್ಕೃತಿಕ ಉಪಕ್ರಮಗಳಿಗಾಗಿ ಸಂಸ್ಕೃತಿ ಸೆಂಟರ್ ನನ್ನು ಶ್ಲಾಘಿಸಿದರು. ಇಳಕಲ್ ಮತ್ತು ಮೊಳಕಮೂರು ಕೈಮಗ್ಗದ ಪ್ರಸ್ತುತಿ ರಾಧಿಕಾ ಜೋಶಿ ಅವರಿಂದ ಸಂಕಲನ ಮತ್ತು ಮಧುಶ್ರೀ ಮೂರ್ತಿ ಅವರು ಸುಗ್ಗಿ ನೃತ್ಯದ ಮೂಲಕ ಕರ್ನಾಟಕದ ಜಾನಪದ ಕಲೆಯನ್ನು ಪ್ರಸ್ತುತಪಡಿಸಿದರು. ಮತ್ತೊಬ್ಬ ಕನ್ನಡತಿ ಹರ್ಷಾ ರಾಣಿ ಒಡಿಶಾದ ಸಂತಾಲಿಯನ್ನು ಪ್ರಸ್ತುತಪಡಿಸಿದರು. ಇತರ ಸಾಂಪ್ರದಾಯಿಕ ಮತ್ತು ಜಾನಪದ ನೃತ್ಯಗಳು ಸಂಸ್ಕೃತಿಗಳ ಮಿಶ್ರಣ

Stuttgarter Weihnachtsmarkt

 ಡೆಲ್ಲಿ ಹಪ್ಪಳದಿಂದ - ಮುಲ್ಲೆಡ್ ವೈನ್ - ಗ್ಲುಹ್ವೆಯ್ನ್ ( ಜರ್ಮನ್ನಲ್ಲಿ  ಗ್ಲೋ ಮೈನ್) ಮೈಸೂರಿನ ದಸರಾ ಹಬ್ಬವನ್ನು ಇಡೀ ವಿಶ್ವವೇ ನೋಡುವಂತೆ ವಿಜೃಂಭಣೆಯಿಂದ ಆಚರಿತ್ತೆವೆ. ದೊಡ್ಡಕೆರೆ ಮೈದಾನದ ದಸರಾ ವಸ್ತು ಪ್ರದರ್ಶನಕ್ಕೆ ದೇಶದೆಲ್ಲೆಡೆಯಿಂದ ವ್ಯಾಪಾರಿಗಳು ತಮ್ಮೂರಿನ ಕರಕುಶಲ ವಸ್ತುಗಳು ಅಲ್ಲಿ ಮಾರುತ್ತಿದ್ದರು. ಇವೆಲ್ಲ ನೋಡಿ ಬೆಳೆಗ ನಂಗೆ ಇದಕ್ಕಿಂತ ಆದ್ದೂರು ಏನಿರಲಾರದು ಎಂಬ ನಂಬಿಕೆ. ಅದೇ ಈಗಲೂ ಸಹ. ನನಗೆ ಅಚ್ಚು ಮೆಚ್ಚು . ನಾನು ಕಾನ್ವೆಂಟಿನಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ  ಮಾಡಿದ್ದರಿಂದ ನನಗೆ ಸ್ವಲ್ಪ ಮಟ್ಟಿಗೆ ಈಸ್ಟರ್ ಮತ್ತು ಕ್ರಿಸ್ಮಸನ್ನಿನ ಬಗ್ಗೆ ಮಾಹಿತಿ ಇದೆ. ಹಾಗೆ ನಮ್ಮ ಮನೇಲಿ ನಾನು ಪುಟ್ಟ ಕ್ರಿಸ್ಮಸ್ ಗಿಡ ಇಡುತ್ತಿದೆ. ಆದರೆ ಕ್ರಿಸ್ಮಸ್ ಮಾರ್ಕೆಟ್  ಬಗ್ಗೆ ನಂಗೆ ಏನು ಗೊತ್ತಿರ್ಲಿಲ್ಲ ಲಂಡನ್ನಿಗೆ ಬಂದ ನಂತರ  ಸಾಂಪ್ರದಾಯಿಕ ಕ್ರಿಸ್ಮಸ್ ಮಾರ್ಕೆಟ್ ಏನೆಂದು ನೋಡಿದೆ.  ಈಗ ಇಲ್ಲಿನ ನಿವಾಸಿಆದಾಗಿಂದ ನಾವು ಈ ಮಾರ್ಕೆಟ್ ಪ್ರತಿ ವರ್ಷ ಹೋಗೋದು ಒಂದು ಸಂಪ್ರದಾಯವೇ ಆಗಿದೆ.  ಶಾಪ್ಪಿಂಗಿಂತಲೂ ಅಂಗಡಿಗಳ ಅಲಂಕಾರ ಅಲ್ಲಿ ಮಾರುವ ವಸ್ತುಗಳು ನೋಡಲು ಬಹಳ ಖುಷಿ. ಈ ಬಾರಿ ಹದಿನಾಲ್ಕು ವರ್ಷಗಳ ನಂತರ ಬಾತ್ ಊರಿನ ಕ್ರಿಸ್ಮಸ್ ನೋಡಲು ನನ್ನ ಲೇಡೀಸ್ ಗ್ಯಾಂಗಿನೊಂದಿದೆ ಹೊಂದಿದ್ದೆ. ಬಾತ್ ನ ಕ್ರಿಸ್ಮಸ್ ಮಾರ್ಕೆಟ್ ಯುಕೆ ನ ಒಂದು ಪ್ರಸಿದ್ಧ ಮಾರ್ಕೆಟ್.  ಬಿಸಿ ವೈನ್ ಮತ್ತು ಹಸಿರು ಸೇಬಿನ ರಸವನ್ನು ದಾಲ್ಚಿನ್ನಿ ಲವಂ