ಸಂಕ್ರಮಣ
ಎಲ್ಲರಿಗು ಸಂಕ್ರಮಣದ ಶುಭಾಶಯ
ಶೇಂಗಾ ಎಳ್ಳು ಹೊಳ್ಗಿ ಸಜ್ಜಿ ಭಕ್ರಿ ಗುರೆಳ್ಳು ಹಿಂಡಿ
ಮಜ್ಜಗಿಯೊಳಗ ಅಲ್ಲದ ಒಗ್ಗರಣಿ
ಹುಗ್ಗಿಯ ತಿಂದು ಸುಗ್ಗಿಯ ಮಾಡಿ
ಖಬ್ಬು ಬಾಳೆಯ ನೆರಳಿನಾಗ
ಕೂತು ಭೋಗಿಯನುಂಡು
ಶಿಶಿರ ಋತುವಿನ ತಂಗಾಳಿಗೆ ಮಕರ ಸೂರ್ಯನ ಸುಖೋಷ್ಣತೆ ಶೇಂಗಾ ಕುಸುರೆಳ್ಳು ಬೆಲ್ಲ ಸಕ್ಕರೆ ಅಚ್ಚು ಕಬ್ಬಿನ ಜಲ್ಲೆ ಕೈಯಲ್ಲಿ ಸಜ್ಜಾದ ತಟ್ಟೆ ಮಕ್ಕಳ ಮನೆಯವರ ಉತ್ಸಾಹದ ಮಿಶ್ರಣ ವೇ ಸಂಕ್ರಮಣ
https://anivaasi.com/
ಕಾಮೆಂಟ್‌ಗಳು