ಪೋಸ್ಟ್‌ಗಳು

ಡಿಸೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಂತು ಬಂತೂ ನಮಗೂ ಬಂತು !!

ಶುಂಠಿ ನೀರು ಮೆಣಸಿನ ಸಾರು  ಹಾಸಿಗೆಯಿಂದ ಇಳಿದಿಲ್ಲ ಸ್ವೆಟರ್ ತೆಗೆದಿಲ್ಲ  ಇದೇನು ಬಾಣಂತನದ ನೆನಪು ಬಂತಾ  ಇಲ್ಲಾ! ಕೊರೊನ ರೋಗ ಅಂಟಿತಾ! ಹಗಲು ರಾತ್ರಿಯ ಶುದ್ಧಿ ಇಲ್ಲಾ  ಮನೆಯ ಹೊರಗೆ ಹೋಗೋಹಾಗಿಲ್ಲ  ಮೈಕೈ ನೋವು ಜ್ವರದ ಬಾಧೆ  ಕೆಮ್ಮಿ ಕೆಮ್ಮಿ ಸುಸ್ತಾಗೋದೇ  ವಾಸನೆ ಬಾಯಿ ರುಚಿ  ಇಲ್ಲವಾಯಿತು ಮಕ್ಕಳಿಗೆ ಉಬರ್ ಈಟ್ಸ್ ಡೆಲಿವರೂ ಶುರುವಾಯಿತು  ಸ್ನೇಹಿತರು ಕೆಲವರು ತಿಳಿ ಸಾರು ಹುಗ್ಗಿ ಅಂದರು  ಕೆಲವರು ಬಸರಿಯ ಬೈಕೆ ಅಂತ ವಡೆ ಆಂಬೊಡೆ ತಂದರು  ಕಾಂಪಿಟಿಷನ್ ನಲ್ಲಿ ರಾತ್ರಿಯೆಲ್ಲಾ ಕೆಮ್ಮಿ ಎಲ್ಲಾರು   ನೋಡು ನಿನ್ನೆ ಬಸರಿಯ ಊಟದ ಮಹತ್ವ ಎಂದರು  ಎಲ್ಲಿಂದ ಬಂತಪ್ಪ ಈ ರೋಗ ಅಂತ ನಾನು  ವಾಟ್ಸಪ್ಪ್ ಮಾಡಿದೆ ಕೂಡಲೇ ತುಗೊಂಡು ಫೋನು  ಆಫೀಸಿನ ಮಂದಿಯೆಲ್ಲಾ ಕೊಟ್ಟರು ಆಸ್ಥೆ  ಒಬ್ಬಬ್ಬರಿಗೂ ಒಂದೊಂದು ಅಸ್ವಸ್ಥತೆ  ತಲೆ ನೋವು ಅಂತ ಒಬ್ಬರಾದರೆ  ನೆಗಡಿ ಅಂತ ಮತ್ತೊಬ್ಬರು  ಸ್ನೇಹಿತರು ಹಂಚಿಕೊಂಡರು ತಮ್ಮ  ವ್ಯಥೆ  ವೀರ ಯೋದ್ಧರ ಹೋರಾಟದ ಗಾಥೆ  ಕಳೆದ ವರ್ಷ ಇದೆ ಕ್ರಿಸ್ಮಸ್ ರಜೆ  ವಿಶ್ವಕ್ಕೆ ಬಂತು ಕೋವಿಡ್ ಸಜೆ  ಊರಿಗೆ ಮುಂಚೆ ಹಾಲಿಡೇ ಅಂತ ಮಕ್ಕಳು ಕುಣಿದಾಡಿ  ಟ್ರಾವೆಲ್ ಬುಕಿಂಗ್ ಎಲ್ಲಾ  ಕೊನೆಗೆ ಕ್ಯಾನ್ಸಲ್ ಮಾಡಿ  ಮತ್ತೆ ಇದೆ ಕ್ರಿಸ್ಮಸ್ ಹಾಲಿಡೇಸ್! ಹೋಂ ಕ್ವಾ...

No looking back

Never had a courtship fuss Not known you long  Don't  know what connected us  But when we met surely hit a gong  My like were your dislike Neither a word nor a thought  Priorities and expectations were on hike As every fight came with a fraught Days were long weeks were short Months gone by, years passed Antics of Romance were never sort  Conduct and control were in a morass  War of words and occasional tussle Command and consent and contend with  Wit and pun slowly start to rustle Defence and offence seemed like a myth  Seasons changed so did the weather  Leaves shed flowers blossomed along   World once still now a flowing river  The road most travelled we also walked strong The world comes to full circle  Making us revolve all over the globe Running around born to the purple On an never ending journey in a probe  The best company I could have asked for The best bet I could have ever placed The best place I coul...

ಅಗೋಚರ ಗಮ್ಯ

ಇಮೇಜ್
  (PC: Internet) ಹುಟ್ಟಿದ ಸಮಯ ಬೇರೆ ಇರುವಾಗ  ಬಿಟ್ಟು ಹೋಗುವ  ಸಮಯ ಒಂದೇ ಆಗಬಹುದೇ? ಹುಟ್ಟಿಬಿಟ್ಟು ಬಿಡುವ ಸಮಯದ ನಡುವೆ ನೀ ಇರುವೆ  ಗಮ್ಯ ಗೋಚರವಾದರೆ ನಿನಗೆ, ನನ್ನನ್ನೂ ಜೊತೆಗೊಯ್ಯುವೆಯೇ? ನಿನ್ನ ಬಿಟ್ಟು ಹುಟ್ಟಿ, ಈಗ ನನ್ನ ಬಿಟ್ಟು ನೀ ಹೊರಟರೆ ದಾರಿಯಲಿ  ಹೂವಿನ ಹಾಸಿಗೆಯು ಮುಳ್ಳಾಗಿ, ನಡೆಯಲು ಸಾಧ್ಯವಾದೀತೆ? ಹೆಜ್ಜೆ ಮುಂದಕ್ಕೆ ನೋಟ ಹಿಂದಕ್ಕೆ ಅಂತ್ಯಕ್ಕೆ ದೃಷ್ಟಿ ನೆಟ್ಟು  ತಲುಪೇನೆಲ್ಲಿಗೂ ನೀನಿಲ್ಲದೆ, ಕಣ್ಣು ಮಚ್ಚಿದಾಗ ನೀ ಗೋಚರ  ಕಣ್ತೆರೆದರೆ ವಾಸ್ತವ್ಯದ ಸತ್ಯ ನಿನ್ನ ನೆನಪಿನಲ್ಲೇ ಮುಳ್ಳಲ್ಲಿ ಹೂ ನೋಡುತ ಸಾಗುವೆ! ಈ ಜೀವ ಜೀವನಕ್ಕೆ ಅರ್ಥ ಕೊಟ್ಟು ಕೃತಾರ್ಥನನ್ನಾಗಿ ಮಾಡಿ  ಕೂಡಿದ್ದ ಘಳಿಗೆ ಹೂಡಿದ್ದ ಸಂಭ್ರಮ ಮನ ಮನೆಯ ಮೂಲೆಮೂಲೆಯಲಿ  ನೆನಪಿನ ಮಲ್ಲಿಗೆಯ ಹಂದರದಡಿ ಕೂತು ನಿಂತು ನನ್ನ ಉಸಿರೇ ನಿನ್ನ ಶ್ರೀಗಂಧ. https://anivaasi.com/