Such a small word but i guess IS the biggest of all words..Used so very often most of the times without much stressing on it..and taken casually at all the times..
ಸನಾತನ ''ಸುಧರ್ಮ'' ಮೈಸೂರು ಅಂದರೆ ಒಂದು ರೋಮಾಂಚನ ಅದರಲ್ಲೂ ಅಗ್ರಹಾರ ಅಂದ್ರೆ ಪಂಚಪ್ರಾಣ . ನನ್ನ ಬಾಲ್ಯವೆಲ್ಲಾ ಮೈಸೂರಿನ ರಾಮಚಂದ್ರ ಅಗ್ರಹಾರದಲ್ಲಿ ಕಳೆದಿದ್ದೇನೆ . ೮೦ - ೯೦ ರ ದಶಕಗಳು ನನ್ನ ಜೀವನದ ಅತ್ಯುತ್ತಮ ಕ್ಷಣಗಳು . ರಾಮಚಂದ್ರ ಅಗ್ರಹಾರ ಅಂದರೆ ಸಾಮಾನ್ಯವೆಂದು ಅನ್ಕೋಬೇಡಿ . ಬಹುಷಃ ಪ್ರಪಂಚದಲ್ಲೇ ಈ ೨ನೇ ಕ್ರಾಸ್ ಬೀದಿಯಲ್ಲಿ ಒಂದಲ್ಲಾ ಎರಡಲ್ಲಾ ೩ ಮುದ್ರಣಾಲಯಗಳು ಇದ್ದವು . ಇದು ಬಹಳ ಅಪರೂಪವೇ ಸರಿ . ಅದರಲ್ಲೂ ಪ್ರಪಂಚದ ಏಕಮಾತ್ರ ಸಂಸ್ಕೃತ ದಿನ ಪತ್ರಿಕೆ '' ಸುಧರ್ಮ '' ಇದ್ದ ಬೀದಿ . ಸುಧರ್ಮ ಪತ್ರಿಕೆಯ ಸಂಪಾದಕ ಪದ್ಮಶ್ರೀ KV ಸಂಪತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ದುಃಖ ದೊಂದಿಗೆ ಬಹಳಷ್ಟು ಬಾಲ್ಯದ ನೆನಪುಗಳ ಮಹಾಪೂರವೇ ಹರಿದು ಬಂದಿದೆ . ಅವರು ತಮ್ಮ ತಂದೆ ಆದ್ಯ ಪ್ರವರ್ತಕರಾದ “ ಗಿರ್ವಾನ ವಾನಿ ಭೂಷನಂ ” , ‘’ ವಿದ್ಯಾನಿಧಿ ” ಪಂಡಿತ್ ವಿದ್ವಾನ್ ಶ್ರೀ ವಾದಿರಾಜ್ ಐಯಂಗಾರ್ ಅವರ ಕನಸಿನ ಕನ್ನಡಿಯ ಪ್ರತಿಬಿಂಬವೇ ಈ '' ಸುಧರ್ಮ '' ದಿನಪತ್ರಿಕೆ . ಸುಧರ್ಮಾ ದಿನಪತ್ರಿಕೆ 1970 ರ ದಶಕದ ಅಂತ್ಯದಲ್ಲಿ ಅಕ್ಷರ ಮುದ್ರಣದೊಂದಿಗೆ ಪ್ರಾರಂಭವಾಯಿತು . ಮುದ್ರಣ ತಂತ್ರಜ್ಞಾನ ಆಧುನೀಕರಣಗೊಂಡಂತೆ ಪ್ರಸ್ತುತ ಸುಧರ್ಮವನ್ನು ಗಣಕೀಕೃತ ಆಫ್ ಸೆಟ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬರೆದ ನನ್ನ ಕವನ, ಮೈಸೂರು ಮಲ್ಲಿಗೆಯ ಮನಮೋಹಕ ಸುಗಂಧ ಹಾಗು ವೈಶಿಷ್ಟ್ಯತೆ ಬಗ್ಗೆ ಇತ್ತು. ಈ ಕವನವನ್ನು ಕೇಳಿ ನಮ್ಮ ಗುಂಪಿನಲ್ಲಿರುವ ಪ್ರಬುದ್ಧ ಬರಹಗಾರರು ಹಾಗು ಆದರದ ಸದಸ್ಯರು ಶ್ರೀ ಶ್ರೀವತ್ಸ ದೇಸಾಯಿ ಅವರು ತಮ್ಮ ಮೈಸೂರಿನ ಅನುಭವ ಹಾಗು 2013 ವರ್ಷದಲ್ಲಿ ಭೇಟಿ ಕೊಟ್ಟಾಗ ಮೈಸೂರಿನ ಪ್ರಸಿದ್ಧ ದೇವರಾಜ ಮಾರುಕಟ್ಟೆ ಅಥವಾ ದೊಡ್ಡ ಮಾರ್ಕೆಟ್ ಅಂತಾನೆ ಕರೆಯಲ್ಪಡುವ ಮಾರ್ಕೆಟಿನ ವಿಡಿಯೋ ಮಾಡಿದ್ದಾರೆ. ಅದನ್ನು ನನ್ನ ಕೋರಿಕೆಯ ಮೇರೆಗೆ ತಮ್ಮ ಅನಸಿಕೆಯನ್ನು ಕೂಡ ವಿಡಿಯೋ ಜೊತೆಯೇ ಹಂಚಿಕೊಂಡಿದ್ದಾರೆ. ದೇಸಾಯಿ ಸರ್ ತುಂಬಾ ಧನ್ಯವಾದಗಳು Morning Scene in a flower market! by Shrivatsa Desai I filmed this in 2013. It was my second visit to Devraj Market in the centre of Mysuru. Even though I had heard a lot about it from others, especially my wife's family, I was fascinated on my very first visit and loved it. This time I was staying in Dasaprakash Hotel , a stone's throw (should I say, a flower bloom's throw, as it is so near) from the market. The colours and smells were a feast to one's eyes and nose. Not to speak of rows of coloured (rangol
Past was worth a fortune The present is priceless and the future is precious.. Build your present with the fortune you saved to secure a precious future. Gift yourself with a precious present of acceptance. Accepting the situation, Accepting the behavior, Accepting without any reservations. Accept without any guilt. Future will be as good as your present. Make all the effort for a wonderful present
ಕಾಮೆಂಟ್ಗಳು