ಸೌದಾಮಿನಿ

ಇದ್ದರೆ ಕಮಲದಂತಿರಬೇಕು 
ಕೆಸರಲ್ಲೂ ಕಂಗೊಳಿಸಬೇಕು
 
ಇಬ್ಬನಿಯ ಕಾಂತಿ ಇದ್ದರು
ಅದು ಜಾರಿದರೆ 
ದೇವರ ಪಾದ ಸೇರಬೇಕು 

ಮುಟ್ಟಿದರೆ ಮುನಿಯಾಗದೆ 
ಸಿಟ್ಟಿಗೆ ಅಣಿಯಾಗದೆ 
ಸದ್ದಿಲ್ಲದೇ ಗದ್ದಲದ ನಡುವೆ 

ದಟ್ಟ ಕಾರ್ಮೋಡದ ಮಧ್ಯೆ 
ಮಿಂಚುವುದು ಸೌದಾಮಿನಿ 
ಗುಡುಗಿನಕಿಂತ ಮಿಂಚಿನ ವೇಗವೇ 
ಹೆಚ್ಚು ಎಂದು ತಿಳಿದಿರಬೇಕು




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

E-motional !!!

ಮಲ್ಲಿಗೆಯ ಜಿಜ್ಞಾಸೆ