ಪುರಂದರ ದಾಸರ ಆರಾಧನೆ
ನನ್ನ ಪ್ರಥಮ ಪ್ರಯತ್ನ. ಪುರಂದರ ದಾಸರ ಆರಾಧನೆ ಪ್ರಯುಕ್ತ ಬಹಳ ಗಡಿಬಿಡಿಯಲ್ಲಿ ರೆಕಾರ್ಡ್ ಮಾಡಿದೆ. ಗುರುಗಳಾದ ಶ್ರೀಮತಿ ಪ್ರಾರ್ಥನಾ ಅವರಿಗೆ ನನ್ನ ಪ್ರಣಾಮಗಳು. ಪಕ್ವವಲ್ಲದ ನನ್ನ ಧ್ವನಿ ಹಾಗು ಸಂಗೀತ ಜ್ಞಾನ ಪಕ್ಕವಾದ್ಯವಿಲ್ಲದ (ಶ್ರುತಿ ಪೆಟ್ಟಿಗೆ ಕೂಡ ಇಲ್ಲ) ಕಿರು ಪ್ರಯತ್ನ.
ದೇಶ ರಾಗದಲ್ಲಿ ನನ್ನ ಪ್ರಥಮ ಪ್ರಸ್ತುತಿ .
ಕಾಮೆಂಟ್‌ಗಳು