''ಹಾರುವ ಆಸೆ ಇದ್ದರೇ ಗಾಳಿ , ರೆಕ್ಕೆ ಎಲ್ಲವನ್ನು ನಾವೇ ಸೃಷ್ಟಿಸಬೇಕು "
ಲಿಂಕ್ ಪಡೆಯಿರಿ
Facebook
X
Pinterest
ಇಮೇಲ್
ಇತರ ಅಪ್ಲಿಕೇಶನ್ಗಳು
"ಗಾಳಿ ಬಂದಾಗ ತೂರಿಕೊ" ಅನ್ನುವ ಗಾದೆಗೆ ಹೊಸ ಅರ್ಥ ಕಲ್ಪಿಸಿದರೆ -" ಹಾರುವ ಆಸೆ ಇದ್ದರೇ ಗಾಳಿ , ರೆಕ್ಕೆ ಎಲ್ಲವನ್ನು ನಾವೇ ಸೃಷ್ಟಿಸಬೇಕು ". ಅವಕಾಶಗಳಿಗೆ ಕಾಯದೆ ನಾವೇ ಅವಕಾಶಗಳನ್ನು ಸೃಷ್ಟಿಸಿದರೆ ?
ಸನಾತನ ''ಸುಧರ್ಮ'' ಮೈಸೂರು ಅಂದರೆ ಒಂದು ರೋಮಾಂಚನ ಅದರಲ್ಲೂ ಅಗ್ರಹಾರ ಅಂದ್ರೆ ಪಂಚಪ್ರಾಣ . ನನ್ನ ಬಾಲ್ಯವೆಲ್ಲಾ ಮೈಸೂರಿನ ರಾಮಚಂದ್ರ ಅಗ್ರಹಾರದಲ್ಲಿ ಕಳೆದಿದ್ದೇನೆ . ೮೦ - ೯೦ ರ ದಶಕಗಳು ನನ್ನ ಜೀವನದ ಅತ್ಯುತ್ತಮ ಕ್ಷಣಗಳು . ರಾಮಚಂದ್ರ ಅಗ್ರಹಾರ ಅಂದರೆ ಸಾಮಾನ್ಯವೆಂದು ಅನ್ಕೋಬೇಡಿ . ಬಹುಷಃ ಪ್ರಪಂಚದಲ್ಲೇ ಈ ೨ನೇ ಕ್ರಾಸ್ ಬೀದಿಯಲ್ಲಿ ಒಂದಲ್ಲಾ ಎರಡಲ್ಲಾ ೩ ಮುದ್ರಣಾಲಯಗಳು ಇದ್ದವು . ಇದು ಬಹಳ ಅಪರೂಪವೇ ಸರಿ . ಅದರಲ್ಲೂ ಪ್ರಪಂಚದ ಏಕಮಾತ್ರ ಸಂಸ್ಕೃತ ದಿನ ಪತ್ರಿಕೆ '' ಸುಧರ್ಮ '' ಇದ್ದ ಬೀದಿ . ಸುಧರ್ಮ ಪತ್ರಿಕೆಯ ಸಂಪಾದಕ ಪದ್ಮಶ್ರೀ KV ಸಂಪತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ದುಃಖ ದೊಂದಿಗೆ ಬಹಳಷ್ಟು ಬಾಲ್ಯದ ನೆನಪುಗಳ ಮಹಾಪೂರವೇ ಹರಿದು ಬಂದಿದೆ . ಅವರು ತಮ್ಮ ತಂದೆ ಆದ್ಯ ಪ್ರವರ್ತಕರಾದ “ ಗಿರ್ವಾನ ವಾನಿ ಭೂಷನಂ ” , ‘’ ವಿದ್ಯಾನಿಧಿ ” ಪಂಡಿತ್ ವಿದ್ವಾನ್ ಶ್ರೀ ವಾದಿರಾಜ್ ಐಯಂಗಾರ್ ಅವರ ಕನಸಿನ ಕನ್ನಡಿಯ ಪ್ರತಿಬಿಂಬವೇ ಈ '' ಸುಧರ್ಮ '' ದಿನಪತ್ರಿಕೆ . ಸುಧರ್ಮಾ ದಿನಪತ್ರಿಕೆ 1970 ರ ದಶಕದ ಅಂತ್ಯದಲ್ಲಿ ಅಕ್ಷರ ಮುದ್ರಣದೊಂದಿಗೆ ಪ್ರಾರಂಭವಾಯಿತು . ಮುದ್ರಣ ತಂತ್ರಜ್ಞಾನ ಆಧುನೀಕರಣಗೊಂಡಂತೆ ಪ್ರಸ್ತುತ ಸುಧರ್ಮವನ್ನು ಗಣಕೀಕೃತ ಆಫ್ ಸೆಟ...
Its not always possible to pose a smiling face ,be comfortable with everyone and enjoy any company.. People who say that they never get bored or they are never sad ,u bet they are lying to you .. Its a great attitude to feel that way but there in one single person on earth who was never sad or got bored. when one is really sad or having an emotional breakdown its better to always share with ONE person with whom you are really comfortable and one who understands you better. If you do not have anyone like that then take that day off..Isolate yourself from rest of the world for that day..and do things you like the most..:) There are days when you wanna be alone..stay on bed lazily for long ,do nothing and yet enjoy and feel good.. There is absolutely nothing wrong about this it as you feel you need time for yourself.. Sometimes you may not know the reason also for being that way.. And its not necessary always to find reason for everything happening around you.. Nothing C...
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬರೆದ ನನ್ನ ಕವನ, ಮೈಸೂರು ಮಲ್ಲಿಗೆಯ ಮನಮೋಹಕ ಸುಗಂಧ ಹಾಗು ವೈಶಿಷ್ಟ್ಯತೆ ಬಗ್ಗೆ ಇತ್ತು. ಈ ಕವನವನ್ನು ಕೇಳಿ ನಮ್ಮ ಗುಂಪಿನಲ್ಲಿರುವ ಪ್ರಬುದ್ಧ ಬರಹಗಾರರು ಹಾಗು ಆದರದ ಸದಸ್ಯರು ಶ್ರೀ ಶ್ರೀವತ್ಸ ದೇಸಾಯಿ ಅವರು ತಮ್ಮ ಮೈಸೂರಿನ ಅನುಭವ ಹಾಗು 2013 ವರ್ಷದಲ್ಲಿ ಭೇಟಿ ಕೊಟ್ಟಾಗ ಮೈಸೂರಿನ ಪ್ರಸಿದ್ಧ ದೇವರಾಜ ಮಾರುಕಟ್ಟೆ ಅಥವಾ ದೊಡ್ಡ ಮಾರ್ಕೆಟ್ ಅಂತಾನೆ ಕರೆಯಲ್ಪಡುವ ಮಾರ್ಕೆಟಿನ ವಿಡಿಯೋ ಮಾಡಿದ್ದಾರೆ. ಅದನ್ನು ನನ್ನ ಕೋರಿಕೆಯ ಮೇರೆಗೆ ತಮ್ಮ ಅನಸಿಕೆಯನ್ನು ಕೂಡ ವಿಡಿಯೋ ಜೊತೆಯೇ ಹಂಚಿಕೊಂಡಿದ್ದಾರೆ. ದೇಸಾಯಿ ಸರ್ ತುಂಬಾ ಧನ್ಯವಾದಗಳು Morning Scene in a flower market! by Shrivatsa Desai I filmed this in 2013. It was my second visit to Devraj Market in the centre of Mysuru. Even though I had heard a lot about it from others, especially my wife's family, I was fascinated on my very first visit and loved it. This time I was staying in Dasaprakash Hotel , a stone's throw (should I say, a flower bloom's throw, as it is so near) from the market. The colours and smells were a feast to one's ey...
ಕಾಮೆಂಟ್ಗಳು